ಖಾನಾಪುರ
-
Local News
ಮಾಸ್ಕೆನಟ್ಟಿ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಛೀಮಾರಿ
ಖಾನಾಪುರ ತಾಲೂಕಿನ ಭೂರುನಕಿ ಗ್ರಾಮ ಪಂಚಾಯತಿಯ ವಾರ್ಡ್ ಸಭೆ ಮಾಸ್ಕೆನಟ್ಟಿ ಗ್ರಾಮದಲ್ಲಿ ಜರಗಬೇಕಾಗಿತ್ತು ಆದರೆ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಯಾರು ಬಂದಿರಲಿಲ್ಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಕೂಡ ವಾರ್ಡ್ ಸಭೆಯಲ್ಲಿ ಹಾಜರಿರಲಿಲ್ಲ ಕೇವಲ ಕಾರ್ಯದರ್ಶಿಯವರನ್ನು ಕಳುಹಿಸಿ ಕಾಟಾಚಾರಕ್ಕೆ ಎಂಬಂತೆ ವಾರ್ಡ್ ಸಭೆ ನಡೆಸಲಾಗುತ್ತಿತ್ತು ಇದನ್ನು ಗಮನಿಸಿದ ಗ್ರಾಮಸ್ಥರು ಕಾರ್ಯದರ್ಶಿ ಪಿ ಟಿ ಯಳ್ಳೂರ ಅವರಿಗೆ ತರಾಟೆಗೆ ತೆಗೆದುಕೊಂಡರು ಅಧಿಕಾರಿಗಳನ್ನು ಗ್ರಾಮಕ್ಕೆ ಕರಿಸಿ ಗ್ರಾಮ ಸಭೆಯನ್ನು ನಡೆಸುವಂತೆ ಆಗ್ರಹಿಸಿದರು ಇಲ್ಲವಾದರೆ ಗ್ರಾಮ ಸಭೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಸಿದರು. ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ ಅದನ್ನು ಕೇಳುವವರು ಯಾರು…
Read More » -
Health & Fitness
ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ
*ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ* ಖಾನಾಪುರ ತಾಲೂಕಿನ ಮೇರಡಾ ಗ್ರಾಮದ ಸಾಯಿಷ್ ಪಾಟೀಲ್ ವಯಸ್ಸು 9ವರ್ಷ ಈತನ ಬಲಗೈ ಮೌಸ್ ಖಂಡಗಳ ವಿಪರೀತ ನೋವಿನಿಂದ ಬಳಲ್ತಿತ್ತು ಇದನ್ನು ಗುಣ ಪಡಿಸಲು ಹಲವಾರು ವೈದ್ಯರಕಡೆ ಕುಟುಂಬಸ್ಥರು ಅಲೆದಾಡಿದರು ಅಪಾರ ಪ್ರಮಾಣದ ಹಣ ಖರ್ಚು ಮಾಡಿದರು ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಕುಟುಂಬಸ್ಥರು ದಿಕ್ಕು ತೋಚದೇ ಕುಂತಿದ್ದರು ಬಡ ಕುಟುಂಬವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲಾರದೆ ಹಣ ಹೊಂದಿಸಲು ಪರದಾಡುತ್ತಿದ್ದರು. ಇದನ್ನು ಬೆಳಗಾವಿಯ ಜೈ ಜವಾನ್…
Read More »