ನೀರಿನ ಸಮಸ್ಯೆ ಇದ್ದವರು ಈ ಅಧಿಕಾರಿಗಳಿಗೆ ಕರೆ ಮಾಡಿ, ಪಟ್ಟಿ ಇಲ್ಲಿದೆ

WhatsApp Group Join Now
Telegram Group Join Now
ಬೆಂಗಳೂರು, ಮಾರ್ಚ್ 09: ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಉಂಟಾಗಿರುವುದು ನಿಮಗೆಲ್ಲ ಗೊತ್ತಾ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಮತ್ತು ಜನರಿಗೆ ನೀರು ಪೂರೈಕೆಗೆ ಸ್ಪಂದಿಸಲು BBMP ಮತ್ತು BWSBB ವಿವಿಧ ವಾರ್ಡ್‌ಗಳಲ್ಲಿ ನೋಡೆಲ್ ಅಧಿಕಾರಿ ನೇಮಿಸಿದೆ.
ಜೊತೆಗೆ ಎರಡು ಅಧಿಕಾರಿಗಳ ನಂಬರ್ ಪ್ರಕಟಿಸಿದೆ.ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿ ಕಂಡು ಬರುತ್ತಿದೆ ಎಂದು ಗಮನಿಸಿರುವ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಜನರಿಗೆ ದಿನೇ ದಿನಕ್ಕೆ ನೀರಿಗೆ ತೊಂದರೆ ಆಗುತ್ತಿದೆ. ಬಿರು ಬೇಸಿಗೆಯಲ್ಲಿ ಕುಡಿಯಲು ನೀರಿನದ್ದೆ ಎಲ್ಲೆಲ್ಲೂ ಚಿಂತೆಯಾಗಿದೆ. ನೀರಿನ ಸಮಸ್ಯೆ ಇದ್ದವರು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿಯು ಆರ್‌.ಆರ್. ನಗರ ವ್ಯಾಪ್ತಿಯ 14 ವಾರ್ಡ್‌ಗಳಿಗೆ ಮತ್ತು ಯಲಹಂಕ ವಲಯದ 11 ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಿದೆ.Namm Metro: ನಾಳೆ ಭಾನುವಾರದ ಪ್ರಯಾಣಿಕರು ಗಮನಿಸಿಈ ವಲಯಗಳ ವ್ಯಾಪ್ತಿಯಲ್ಲಿ ನೀರು ಪೂರೈಕೆ ಆಗದಿದ್ದಲ್ಲಿ, ಟ್ಯಾಂಕರ್ ನೀರಿಗೆ ಅತೀಯಾದ ಹಣ ಪಡೆಯುವುದು ಸೇರಿದಂತೆ ಇನ್ನಿತರ ಬೇರಾವುದೇ ಸಮಸ್ಯೆಗಳಿಗೂ ನೀವು ಅಧಿಕಾರಿಗಳನ್ನು ಸಂಪರ್ಕಿಸು ಪರಿಹಾರ ಪಡೆಯಬಹುದು.
ಹಾಗಾದರೆ ವಾರ್ಡ್‌ಗಳು ಯಾವು, ಅವರ ನಂಬರ್ ಮಾಹಿತಿ ಇಲ್ಲಿ ತಿಳಿಯಿರಿ.
RR ನಗರ ವಾರ್ಡ್: BBMP- BWSSB ಅಧಿಕಾರಿಗಳ ಮೊ.ಸಂಖ್ಯೆ* ಜಾಲಹಳ್ಳಿ : 81055 05285 (BBMP) – 96864 48013 (BWSSB)* ಜೆ.ಪಿ ಪಾಕ್‌ : 8277032015 (BBMP) – 98454 44495 (BWSSB)* ಯಶವಂತಪುರ : 94488 82642 (BBMP) -82172 96837 (BWSSB)* ಎಚ್‌ಎಂಟಿ ವಾರ್ಡ್: 9480735211 (BBMP) – 702632 8836 (BWSSB)* ಲಕ್ಷ್ಮಿದೇವಿನಗರ: 90667 45942 (BBMP) – 97409 84166 (BWSSB)* ಲಗ್ಗೆರೆ : 94487 19897 (BBMP) – 96324 35522 (BWSSB)* ಕೊಟ್ಟಿಗೇಪಾಳ್ಯ: 99002 60607 (BBMP) – 99865 55502 (BWSSB)* ಜ್ಞಾನಭಾರತಿ: 6363445710 (BBMP)- 9900629915 (BWSSB)* ಆರ್‌ಆರ್‌ ನಗರ: 8147351991 (BBMP) – 8861938538 (BWSSB)* ದೊಡ್ಡಬಿದರಕಲ್ಲು: 9845157276 (BBMP) ಮಾತ್ರ* ಹೇರೋಹಳ್ಳಿ: 9480688224 (BBMP)- 9535182299 (BWSSB)* ಉಲ್ಲಾಳು: 9980806986 (BBMP)- 9535252015 (BWSSB)* ಹೆಮ್ಮಿಗೇಪುರ : 9986693857 (BBMP) – 866034057 (BWSSB)* ಕೆಂಗೇರಿ: 9986238606 (BBMP) – 9986693857 (BWSSB) ಯಲಹಂಕ : BBMP-BWSSB ಅಧಿಕಾರಿಗಳ ಮೊ.ಸಂಖ್ಯೆ* ಕೆಂಪೇಗೌಡ ವಾರ್ಡ್: 94806 85320 – 8184079109* ಚೌಡೇಶ್ವರಿ : 94482 75176 – 8184079109* ಅಟ್ಟೂರು: 94806 88003 – 89711 92116* ಯಲಹಂಕ: 94806 88004 – 89711 92116* ಜಕ್ಕೂರು: 94806 88005 – 89711 92119* ಥಣಿಸಂದ್ರ: 94806 88006- 7975232080* ಬ್ಯಾಟರಾಯನಪುರ: 9353216779 – 99015 45002* ಕೊಡಿಗೆಹಳ್ಳಿ : 9480688008- 8088406119* ವಿದ್ಯಾರಣ್ಯಪುರ: 9480688009 – 97430 70424* ದೊಡ್ಡಬೊಮ್ಮಸಂದ್ರ: 9480688010 – 83108 71800* ಕುವೆಂಪುನಗರ: 9480688011- 83108 71800
WhatsApp Group Join Now
Telegram Group Join Now
Back to top button