Entertainment News

 • ನೀವು ಗರ್ಭಿಣಿಯಾಗಿದ್ದೀರಾ? ಸೋನಾಕ್ಷಿ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

  ನೀವು ಗರ್ಭಿಣಿಯಾಗಿದ್ದೀರಾ? ಸೋನಾಕ್ಷಿ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

  ಮುಂಬೈ: ಮದುವೆಯಾದ ಎರಡೇ ದಿನದಲ್ಲಿ ಸೋನಾಕ್ಷಿ ಸಿನ್ಹಾ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು. ಮದುವೆಯ ನಂತರ ಸೋನಾಕ್ಷಿ ಸಿನ್ಹಾ ಆಸ್ಪತ್ರೆಗೆ ಹೋಗಿದ್ದು ಈ ವದಂತಿ ಹಬ್ಬಿತ್ತು. ಇದೀಗ ಇದಕ್ಕೆ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾಳೆ.   ಮದುವೆಯ ನಂತರದ ಜೀವನ ಕುರಿತ ಪ್ರಶ್ನೆಗೆ ಸೋನಾಕ್ಷಿ ಸಿನ್ಹಾ ಉತ್ತರಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಸೋನಾಕ್ಷಿ ಸಿನ್ಹಾ ಮದುವೆಯ ನಂತರ ಜೀವನವು ಇದರಿಂದ ಬದಲಾಗಿದೆ ಎಂದು ಭಾವಿಸುವುದಿಲ್ಲ. ಈಗ ಅವಳ ಜೀವನ ಗಾಸಿಪ್ ಆಗಿಬಿಟ್ಟಿದೆ.…

  Read More »
 • ಮುಸ್ಲಿಮ್ ನಟನೊಂದಿಗೆ ಖ್ಯಾತ ಹಿಂದೂ ನಟಿಯ ಮದುವೆ! ಮಗಳ ಬಗ್ಗೆ ಬೇಸರಗೊಂಡಿದ್ದ ತಂದೆಯಿಂದ ಸ್ಪಷ್ಟನೆ

  ಮುಸ್ಲಿಮ್ ನಟನೊಂದಿಗೆ ಖ್ಯಾತ ಹಿಂದೂ ನಟಿಯ ಮದುವೆ! ಮಗಳ ಬಗ್ಗೆ ಬೇಸರಗೊಂಡಿದ್ದ ತಂದೆಯಿಂದ ಸ್ಪಷ್ಟನೆ

  ಹಿರಿಯ ಬಾಲಿವುಡ್ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ತಮ್ಮ ಏಕೈಕ ಪುತ್ರಿ ಸೋನಾಕ್ಷಿ ಸಿನ್ಹಾ ಅವರ ಅಂತರ್‌ಧರ್ಮೀಯ ವಿವಾಹದ ಕುರಿತಂತೆ ಅಸಮಾಧಾನಗೊಂಡಿರುವುದು ಸುದ್ದಿಯಾಗಿತ್ತು. ಇದೀಗ ಮಗಳ ವಿವಾಹಕ್ಕೂ ಮೊದಲು ಸೋನಾಕ್ಷಿ, ಜಹೀರ್ ಇಕ್ಬಾಲ್ ಅವರೊಂದಿಗಿನ ಸಂಬಂಧ ಮತ್ತು ಈ ಮದುವೆಯ ಬಗ್ಗೆ ಕುಟುಂಬದಲ್ಲಿ ಸ್ವಲ್ಪ ಒತ್ತಡವಿತ್ತು ಎಂದು ಖಚಿತಪಡಿಸಿದ್ದಾರೆ. ಬಾಲಿವುಡ್ ನ ‘ಶಾಟ್ ಗನ್’ ಅಂದರೆ ಶತ್ರುಘ್ನ ಸಿನ್ಹಾ ತಮ್ಮ ಮಗಳ ಖುಷಿಯಿಂದ ಸಂತಸಗೊಂಡಿದ್ದು, ತಾಯಿ ಪೂನಂ ಸಿಂಗ್ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಗಳ ಮದುವೆಗೂ ಮುನ್ನ ಶತ್ರುಘ್ನ…

  Read More »
 • ಸಿನಿಮಾದಲ್ಲಿ 5 ಸೆಕೆಂಡ್‌ಗಳ ಅಭಿನಯದ ಅವಕಾಶ.. ರಾತ್ರೋರಾತ್ರಿ ಬದಲಾಯಿತು ಈ ಭಿಕ್ಷುಕನ ಬದುಕು

  ಸಿನಿಮಾದಲ್ಲಿ 5 ಸೆಕೆಂಡ್‌ಗಳ ಅಭಿನಯದ ಅವಕಾಶ.. ರಾತ್ರೋರಾತ್ರಿ ಬದಲಾಯಿತು ಈ ಭಿಕ್ಷುಕನ ಬದುಕು

  ಸಿನಿಮಾ ಕ್ಷೇತ್ರವೆಂದರೆ ಹಾಗೆಯೇ ಅಲ್ಲಿ ಒಮ್ಮೆ ಮಿಂಚಿದರೆ ಆತ/ ಆಕೆ ಸ್ಟಾರ್‌ ಆಗುತ್ತಾರೆ. ಆದರೆ ಈ ಸ್ಟಾರ್‌ ಗಿರಿ ಕೆಲವರಿಗ ದೀರ್ಘಾಕಾಲದವರೆಗೂ ಇರುತ್ತದೆ ಇನ್ನು ಕೆಲವರಿಗೆ ಅಲ್ಪಕಾಲ ಮಾತ್ರ ಇರುತ್ತದೆ. ಒಮ್ಮೆ ಯೋಚಿಸಿ ನೀವು ತುಂಬಾ ಬಡತನದಲ್ಲಿದ್ದರೆ ಅಥವಾ ನಿಮ್ಮಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದರೆ. ಒಂದೇ ಅವಕಾಶ ಬಂದು ನಿಮ್ಮ ಜೀವನ ಸಂಪೂರ್ಣ ಬದಲಾದರೆ ಹೇಗೆ? ಕೇಳಿದಾಗ ನಮ್ಮ ಜೀವನದಲ್ಲೂ ಈ ರೀತಿಯ ಅವಕಾಶ ನಮಗೆ ಬರಬೇಕೆನ್ನುವ ಯೋಚನೆಯೊಂದು ಒಂದು ಕ್ಷಣ ಬಂದು ಹೋಗುತ್ತದೆ. 2014 ರಲ್ಲಿ ಬಾಲಿವುಡ್‌ ನಲ್ಲಿ ರಾಜ್‌…

  Read More »
 • OTT release: ಪಂಕಜ್‌ ತ್ರಿಪಾಠಿ ʼಮೈ ಅಟಲ್‌ ಹೂಂ’ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

  OTT release: ಪಂಕಜ್‌ ತ್ರಿಪಾಠಿ ʼಮೈ ಅಟಲ್‌ ಹೂಂ’ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

  ಮುಂಬಯಿ: ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ “ಮೈ ಅಟಲ್‌ ಹೂಂ” ಸಿನಿಮಾದ ಓಟಿಟಿ ರಿಲೀಸ್‌ ಡೇಟ್‌ ಹೊರಬಿದ್ದಿದೆ. ರವಿ ಜಾಧವ್ ನಿರ್ದೇಶನದಲ್ಲಿ ಬಂದ ʼಮೈ ಅಟಲ್‌ ಹೂಂʼ ಜ.19 ರಂದು ಥಿಯೇಟರ್‌ ನಲ್ಲಿ ತೆರೆಕಂಡಿತ್ತು. ತನ್ನ ಟ್ರೇಲರ್‌ ಮೂಲಕ ಸದ್ದು ಮಾಡಿದ್ದ ಸಿನಿಮಾ ಬಾಲಿವುಡ್‌ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿತ್ತು. ಅಟಲ್‌ ಅವರ ಪಾತ್ರವನ್ನು ಪಂಕಜ್‌ ತ್ರಿಪಾಠಿ ಅವರು ನಿಭಾಯಿಸಿದ್ದರು. ನಿರೀಕ್ಷೆ ಹುಟ್ಟಿಸಿದ್ದಷ್ಟು ಸಿನಿಮಾ ಅಷ್ಟಾಗಿ ಪ್ರೇಕ್ಷಕರ ಗೆಲ್ಲುವಲ್ಲಿ ಯಶಸ್ಸಾಗಿಲ್ಲ. ಥಿಯೇಟರ್‌ ನಿಂದ…

  Read More »
 • ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ ಮುಂದೆ ಓದಿ….

  ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ ಮುಂದೆ ಓದಿ….

  ಭಾರತೀಯ ಚಲನಚಿತ್ರೋದ್ಯಮವು ಅಸಾಧಾರಣವಾದ ಪ್ರತಿಭಾವಂತ ನಟ, ನಟಿಯರ ನೆಲೆಯಾಗಿದೆ. ದೇಶದೊಳಗೆ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲೂ ಭಾರತದ ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಜನಪ್ರಿಯತೆ ಅಧಿಕವಾಗುತ್ತಾ ಸಾಗಿದ್ದಂತೆ ನಟ, ನಟಿಯರ ಸಂಭಾವನೆಯೂ ಹೆಚ್ಚಾಗುತ್ತಾ ಸಾಗುತ್ತದೆ. ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯುವ ಜೊತೆಗೆ, ಈ ಕಲಾವಿದರು ಗಮನಾರ್ಹವಾದ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಉದ್ಯಮದಲ್ಲಿ ಮಹಿಳಾ ತಾರೆಗಳು ಸಮಾನವಾಗಿ ಪ್ರಭಾವಶಾಲಿಯಾಗಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ನಟಿಯರು ಹೊಂದಿದ್ದಾರೆ. ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ 1. ಐಶ್ವರ್ಯ ರೈ ಬಚ್ಚನ್ ಐಶ್ವರ್ಯ ರೈ ಬಚ್ಚನ್ ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ…

  Read More »
 • ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುರಿಮಳೆ..! ಮೂರೇ ದಿನಗಳಲ್ಲಿ 400 ಕೋಟಿ ಗಳಿಕೆ ಕಂಡ ಪ್ರಭಾಸ್‌ ಸಿನಿಮಾ

  ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುರಿಮಳೆ..! ಮೂರೇ ದಿನಗಳಲ್ಲಿ 400 ಕೋಟಿ ಗಳಿಕೆ ಕಂಡ ಪ್ರಭಾಸ್‌ ಸಿನಿಮಾ

  Salar: ಇತ್ತೀಚೆಗಷ್ಟೇ ಫ್ಲಾಪ್‌ಗಳನ್ನು ನೀಡಿರುವ ನಟ ಪ್ರಭಾಸ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಸಲಾರ್’ ಚಿತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದ್ದು.. ನಾಯಕನಂತೆಯೇ ಮಲಯಾಳಂ ನಟ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ…   ಡಿಸೆಂಬರ್ 22 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ ಈ ಸಲಾರ್‌ ಸಿನಿಮಾ ಮೂರೇ ದಿನಗಳಲ್ಲಿ ಚಿತ್ರ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ… 400ರ ಸಮೀಪಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ..   ಅಲ್ಲದೇ ಚಿತ್ರಕ್ಕೆ…

  Read More »
 • ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುರಿಮಳೆ..! ಮೂರೇ ದಿನಗಳಲ್ಲಿ 400 ಕೋಟಿ ಗಳಿಕೆ ಕಂಡ ಪ್ರಭಾಸ್‌ ಸಿನಿಮಾ

  ಸಲಾರ್ ಮುಂದೆ ಡಲ್ ಆಯ್ತಾ ‘ಡಂಕಿ’? ಶಾರುಖ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು?

  ಡಂಕಿ ನೋಡಿದ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಕೆಲವರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಮೊದಲ ದಿನ 100 ಕೋಟಿ ಗಳಿಸುತ್ತೆ ಎನ್ನುವ ನಿರೀಕ್ಷೆ ಇತ್ತು. ಶಾರುಖ್ ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪಠಾಣ್, ಜವಾನ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಡಂಕಿ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಶಾರುಖ್ ಕ್ಲಾಸ್ ಮ್ಯೂವಿ ಮೊದಲ ದಿನ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ. ಇತ್ತ ಪ್ರಭಾಸ್ ಸಲಾರ್ ಸಿನಿಮಾ ಅಬ್ಬರ ಜೋರಾಗಿದೆ. ಮೊದಲ ದಿನ ಶಾರುಖ್…

  Read More »
Back to top button