ಗಮನಿಸಿ: ಬೆಳಗಾವಿ ಕೇಲವು ನಗರದಲ್ಲಿ ಫೆ.೧೧ ರಂದು ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯ

WhatsApp Group Join Now
Telegram Group Join Now

ಬೆಳಗಾವಿ : ೧೧೦ ಕೆ.ವಿ ಕಣಬರ್ಗಿ ಉಪಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯದ ಪ್ರಯುಕ್ತ ಸ್ವೀಕರಣಾ ಕೇಂದ್ರದಿಂದ ಬೆಳಗಾವಿ ಕೇಲವು ನಗರದಲ್ಲಿ ಫೆ.೧೧ ರಂದು ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ

ಆಟೋನಗರದ ಪಿ.ಎಲ್. ನಂ.೯೧೦ ರಿಂದ ಪಿ.ಎಲ್. ನಂ ೧೩೬೫, ಪಿ.ಎಲ್.ನಂ ೧ ರಿಂದ ಪಿ.ಎಲ್.ನಂ ೯೦೯, ಕಣಬರ್ಗಿ ನಗರ, ರಾಮತೀರ್ಥ ನಗರದ ಪಿ.ಎಲ್.ನಂ ೧೧೨೫ ರಿಂದ ಪಿ.ಎಲ್.ನಂ ೪೦೮೭, ಪಿ.ಎಲ್.ನಂ. ೧ ರಿಂದ ಪಿ.ಎಲ್.ನಂ. ೧೧೨೪ ರೆವಿನೀವ್ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನಕುಡಚಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹ ಅಭಿಯಂತಕರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button