Gold Price on January 29: ಭಾರತದಲ್ಲಿ ‘ಚಿನ್ನ, ಬೆಳ್ಳಿ’ ದರ ತುಸು ಇಳಿಕೆ- , ಎಲ್ಲೆಲ್ಲಿ ಎಷ್ಟಿದೆ ದರ?

WhatsApp Group Join Now
Telegram Group Join Now
ಬೆಂಗಳೂರು, ಜನವರಿ 29: ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಇನ್ನು, ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ – ಇಳಿಕೆಯಾಗುತ್ತಿರುತ್ತದೆ. ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ವಾರಾಂತ್ಯದಲ್ಲಿ ಒಂದಷ್ಟು ಏರಿಳಿತ ಕಂಡಿದೆ.ಹೌದು, ಒಂದು ಗ್ರಾಮ್ ಚಿನ್ನಕ್ಕೆ 10 ರೂನಷ್ಟು ಕಡಿಮೆ ಆಗಿದೆ.
ಬೆಳ್ಳಿ ಬೆಲೆ ಕೂಡ ಗ್ರಾಮ್​ಗೆ 50 ಪೈಸೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,300 ರುಪಾಯಿಯಲ್ಲಿ ಇದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.
ಯಾವ ನಗರದಲ್ಲಿ ತುಸು ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 29ಕ್ಕೆ)22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?22
ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂಬೆಳ್ಳಿ ಬೆಲೆ 10 ಗ್ರಾಂಗೆ: 730 ರೂವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)ಬೆಂಗಳೂರು: 57,700 ರೂಚೆನ್ನೈ: 58,400 ರೂಮುಂಬೈ: 57,700 ರೂದೆಹಲಿ: 57,850 ರೂಕೋಲ್ಕತಾ: 57,700 ರೂಕೇರಳ: 57,700 ರೂಅಹ್ಮದಾಬಾದ್: 57,750 ರೂಜೈಪುರ್: 57,850 ರೂಲಕ್ನೋ: 57,850 ರೂಭುವನೇಶ್ವರ್: 57,700 ರೂವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)ಮಲೇಷ್ಯಾ: 3,060 ರಿಂಗಿಟ್ (53,768 ರುಪಾಯಿ)ದುಬೈ: 2,265 ಡಿರಾಮ್ (51,253 ರುಪಾಯಿ)ಅಮೆರಿಕ: 620 ಡಾಲರ್ (51,530 ರುಪಾಯಿ)ಸಿಂಗಾಪುರ: 843 ಸಿಂಗಾಪುರ್ ಡಾಲರ್ (52,281 ರುಪಾಯಿ)ಕತಾರ್: 2,330 ಕತಾರಿ ರಿಯಾಲ್ (53,131 ರೂ)ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,856 ರುಪಾಯಿ)ಓಮನ್: 247 ಒಮಾನಿ ರಿಯಾಲ್ (53,318 ರುಪಾಯಿ)ಕುವೇತ್: 193.50 ಕುವೇತಿ ದಿನಾರ್ (52,280 ರುಪಾಯಿ) ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)ಬೆಂಗಳೂರು: 7,300 ರೂಚೆನ್ನೈ: 7,750 ರೂಮುಂಬೈ: 7,600 ರೂದೆಹಲಿ: 7,600 ರೂಕೋಲ್ಕತಾ: 7,600 ರೂಕೇರಳ: 7,750 ರೂಅಹ್ಮದಾಬಾದ್: 7,600 ರೂಜೈಪುರ್: 7,600 ರೂಲಕ್ನೋ: 7,600 ರೂಭುವನೇಶ್ವರ್: 7,750 ರೂಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
WhatsApp Group Join Now
Telegram Group Join Now
Back to top button