ಲೋಕಸಭಾ ಚುನಾವಣೆ: ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನ ಚುರುಕುಗೊಂಡಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.10.79 ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ.9.31ರಷ್ಟು
ಉತ್ತರ ಕನ್ನಡ ಶೇ.11.೦7ರಷ್ಟು
ಬಳ್ಳಾರಿ ಕ್ಷೇತ್ರ ಶೇ.10.36ರಷ್ಟು
ದಾವಣಗೆರೆ ಕ್ಷೇತ್ರ ಶೇ.9.35ರಷ್ಟು
ಶಿವಮೊಗ್ಗ ಕ್ಷೇತ್ರ ಶೇ.10.5ರಷ್ಟು
ರಾಯಚೂರು ಕ್ಷೇತ್ರ ಶೇ.8.27ರಷ್ಟು
ಬಾಗಲಕೋಟೆ ಶೇ.8.59ರಷ್ಟು
ಹಾವೇರಿ ಶೇ.8.62ರಷ್ಟು
ಧಾರವಾಡ ಶೇ.9.38ರಷ್ಟು
ಕಲಬುರ್ಗಿ ಶೇ.8.71ರಷ್ಟು
ಕೊಪ್ಪಳ ಶೇ.8.79ರಷ್ಟು
ವಿಜಯಪುರ ಶೇ.9.26ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೂ ನಡೆಯಲಿದೆ.

WhatsApp Group Join Now
Telegram Group Join Now
Back to top button