Gold Price on July 23nd: ಬಜೆಟ್ ಮಂಡನೆಗೂ ಮುನ್ನವೇ ಬಂಗಾರ ದರದಲ್ಲಿ ಭಾರೀ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ಪರಿಶೀಲಿಸಿ
Gold price on July 23rd: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಇನ್ನು ನಿನ್ನೆಗೆ ಅಂದರೆ (ಜುಲೈ 22) ಹೋಲಿಕೆ ಮಾಡಿದರೆ ಇಂದು (ಜುಲೈ 23) ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ನಿನ್ನೆ (ಜುಲೈ 22) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,700 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 73,850 ಇತ್ತು. ಆದರೆ ಇಂದು (ಜುಲೈ 22) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ – 54,152 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 59,072 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ – 67,690 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 73,840 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು – 67,690 ರೂಪಾಯಿ
* ಚೆನ್ನೈ – 67,840 ರೂಪಾಯಿ
* ಮುಂಬೈ – 67,690 ರೂಪಾಯಿ
* ಕೋಲ್ಕತ್ತಾ – 67,690 ರೂಪಾಯಿ
* ನವದೆಹಲಿ – 67,840 ರೂಪಾಯಿ
* ಹೈದರಾಬಾದ್ – 67,690 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು – 73,840 ರೂಪಾಯಿ
* ಚೆನ್ನೈ – 73,990 ರೂಪಾಯಿ
* ಮುಂಬೈ – 73,840 ರೂಪಾಯಿ
* ಕೋಲ್ಕತ್ತಾ – 73,840 ರೂಪಾಯಿ
* ನವದೆಹಲಿ – 73,990 ರೂಪಾಯಿ
* ಹೈದರಾಬಾದ್ – 73,840 ರೂಪಾಯಿ
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು – 91,400 ರೂಪಾಯಿ
* ಚೆನ್ನೈ – 91,400 ರೂಪಾಯಿ
* ಮುಂಬೈ – 91,400 ರೂಪಾಯಿ
* ಕೋಲ್ಕತ್ತಾ – 91,400 ರೂಪಾಯಿ
* ನವದೆಹಲಿ – 91,400 ರೂಪಾಯಿ
* ಹೈದರಾಬಾದ್ – 91,400 ರೂಪಾಯಿ