ಬೆಳಗಾವಿಯ ಜಿಲ್ಲಾ ನೋಂದಣಿ ಕಚೇರಿಯಲ್ಲಿ ಲಂಚ ಸ್ವೀಕರಿಸೋ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ನೋಂದಣಿ ಕಚೇರಿ ಡಾಟಾ ಎಂಟ್ರಿ ಆಪರೇಟರ್

WhatsApp Group Join Now
Telegram Group Join Now

ಬೆಳಗಾವಿಯ ಜಿಲ್ಲಾ ನೋಂದಣಿ ಕಚೇರಿಯಲ್ಲಿ 22 ಸಾವಿರ ರೂ. ಲಂಚ ಬೇಡಿಕೆ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ನೋಂದಣಿ ಕಚೇರಿ ಡಾಟಾ ಎಂಟ್ರಿ ಆಪರೇಟರ್ ಬಿದ್ದಿರುವ ಘಟನೆ ಬೆಳಗಾವಿಯ ಜಿಲ್ಲಾ ನೋಂದಣಿ ಕಚೇರಿಯಲ್ಲಿ ನಡೆದಿದ್ದು, ಬೆಳಗಾವಿಯ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ನಡೆಸಿ ಜಿಲ್ಲಾ ನೋಂದಣಿ ಕಚೇರಿ ಡಾಟಾ ಎಂಟ್ರಿ ಆಪರೇಟರ್ ಸೋಮಶೇಖರ್ ಮಾಸ್ತಮರಡಿ.

 

ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೇಲ್ಡಿಡ್ ಚಲನ್ ನೀಡಲು 22 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸೋಮಶೇಖರ್ ಮಾಸ್ತಮರಡಿ ತಮ್ಮ ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಎಸ್‌ ಪಿ ಹನುಮಂತರಾಯಪ್ಪ ಮಾರ್ಗದರ್ಶನಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ

WhatsApp Group Join Now
Telegram Group Join Now
Back to top button