Beauty Tips
-
ದಿನವಿಡಿ ನೀವು ಸುಂದರವಾಗಿ ಕಾಣಬೇಕಾದರೆ ಹೀಗೆ ಮಾಡಿ..! ಫಲಿತಾಂಶ ಖಚಿತ..!
ದಿನನಿತ್ಯ ನೀವು ಎದ್ದ ಕೂಡಲೇ ಏನು ಮಾಡುತ್ತೀರಿ? ನಿತ್ಯಕರ್ಮಗಳನ್ನು ಮುಗಿಸಿಕೊಂಡ ಬಳಿಕ ಉಪಾಹಾರ ಸೇವನೆ ಮಾಡಿ ಅದರ ಬಳಿಕ ಕಚೇರಿಗೋ ಅಥವಾ ನಿಮ್ಮ ಬೇರೆ ಯಾವುದೇ ಕೆಲಸದಲ್ಲೋ ತೊಡಗುವಿರಿ. ಆದರೆ ನೀವು ಪ್ರತಿನಿತ್ಯವು ಇದೇ ವೇಳಾಪಟ್ಟಿಯನ್ನು ಅನುಸರಿಸುವಿರಿ. ಬೆಳಗ್ಗೆ ಎದ್ದು ನಿಮ್ಮ ಸೌಂದರ್ಯಕ್ಕಾಗಿ ಏನು ಮಾಡಿದ್ದೀರಿ? ಏನೂ ಇಲ್ಲಾ ತಾನೇ?. ಆದರೆ ಇಡೀ ದಿನ ನೀವು ಸುಂದರವಾಗಿ ಕಾಣವೇಕಾದರೆ ಕೆಲವೇ ಕಲವು ಅಂಶಗಳನ್ನು ನಿತ್ಯವೂ ಫಾಲೋ ಮಾಡಿ. ನಿಮ್ಮಲ್ಲಿ ಬದಲಾವಣೆ ಖಚಿತವಾಗಿ ಕಂಡುಕೊಳ್ಳಲಿದ್ದೀರಿ. ಹಾಗಾದರೆ ಬೆಳಗ್ಗೆ ಎದ್ದ ಕೂಡಲೇ ಏನು ಮಾಡಬೇಕು ಎಂಬುದನ್ನು…
Read More » -
ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ..!
ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು ಬಳಕೆಯಾಗುತ್ತದೆ. ಸೌಂದರ್ಯ ವರ್ಧನೆಗೂ ಬೆಳ್ಳುಳ್ಳಿ ಉಪಕಾರಿಯಾಗಿದೆ. ಎಣ್ಣೆಯ ಅಂಶ ಹೆಚ್ಚಾಗಿ ಇರುವವರ ಮುಖದಲ್ಲಿ ಹೆಚ್ಚು ಬ್ಲಾಕ್ ಹೆಡ್ಸ್ ಗಳಿರುತ್ತವೆ. ಟೊಮೆಟೊ ತಿರುಳಿಗೆ ಜಜ್ಜಿದ ಬೆಳ್ಳುಳ್ಳಿ ಬೆರೆಸಿ ಬ್ಲಾಕ್ ಹೆಡ್ ಇರುವೆಡೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಮುಖದಲ್ಲಿನ ರಂಧ್ರವನ್ನು ಮುಚ್ಚುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್…
Read More »