ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್​ ಮಾಡಿದ್ದಕ್ಕೆ ಮಹಿಳಾ ಕಾನ್ಸ್‌ಟೇಬಲ್‌​ನನ್ನು ಅಮಾನತು

WhatsApp Group Join Now
Telegram Group Join Now

ಪಾಟ್ನಾ: ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್​ ಮಾಡಿದ್ದಕ್ಕೆ ಮಹಿಳಾ ಕಾನ್ಸ್‌ಟೇಬಲ್‌​ನನ್ನು ಅಮಾನತು ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಖುಷ್ಬೂ ಕುಮಾರಿ ಅಮಾನತ್ತಾದ ಮಹಿಳಾ ಕಾನ್ಸ್‌ಟೇಬಲ್‌.​ ಮಹಾಬೋಧಿ ದೇವಸ್ಥಾನದೊಳಗೆ ಮಹಿಳಾ ಕಾನ್ಸ್‌ಟೇಬಲ್‌​ವೊಬ್ಬರು ರೀಲ್ಸ್​​ ಮಾಡುವ ಮೂಲಕ ಯಡವಟ್ಟಿಗೆ ಸಿಲುಕಿಕೊಂಡಿದ್ದಾರೆ.

ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ ಮಹಿಳಾ ಕಾನ್‌ಸ್ಟೇಬಲ್​​​ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ದೇವಾಲದಲ್ಲಿ ‘ಓ ಮೇರಿ ಜಾನ್, ಹೇ ಓ ಮೇರಿ ಜಾನ್’ ಎಂಬ ಹಾಡಿಗೆ ಡ್ಯಾನ್ಸ್​​ ಮಾಡುತ್ತಾ ರೀಲ್ಸ್​ ರೆಕಾರ್ಡ್​ ಮಾಡಿದ್ದಾರೆ. ಆ ರೀಲ್ಸ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

WhatsApp Group Join Now
Telegram Group Join Now
Back to top button