ಬೆಳಗಾವಿ ಜಿಪಂನ ನೂತನ ಸಿಇಒ‌ ಆಗಿ ರಾಹುಲ್ ಸಿಂಧೆ ನೇಮಕ‌

WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿ ಜಿಲ್ಲಾ ಪಂಚಾಯತಿ ನೂತನ ಸಿಇಒ‌ ಆಗಿ ರಾಹುಲ್ ಸಿಂಧೆ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ‌ ಹಿಂದಿನ ಸಿಇಒ ಹರ್ಷಲ್ ಬೋಯರ್ ಅವರನ್ನು‌ ಬೆಂಗಳೂರಿನ ಅಟಲ್ ಜನಸ್ನೇಹಿ‌ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ‌ ಆಗಿದ್ದ ರಾಹುಲ್ ಸಿಂಧೆ ಅವರನ್ನು ನೇಮಕ‌ ಮಾಡಲಾಗಿದೆ.

WhatsApp Group Join Now
Telegram Group Join Now
Back to top button