Oscar Awards 2024: ಪ್ರಶಸ್ತಿ ಗೆಲ್ಲಬಹುದಾದ ಸಂಭಾವನೀಯ ಪಟ್ಟಿ ಇಲ್ಲಿದೆ

WhatsApp Group Join Now
Telegram Group Join Now

ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಇವೆ. ಈಗಾಗಲೇ ಈ ಪ್ರಶಸ್ತಿ ಅರ್ಹವೆನಿಸಿಕೊಂಡಿರುವ ಸಿನಿಮಾಗಳ ಸಂಪೂರ್ಣ ಪಟ್ಟಿ ಕೂಡ ರಿಲೀಸ್ ಆಗಿದೆ. ಹಿಂದಿನ ವರ್ಷ ರಿಲೀಸ್ ಆಗಿ ಮೆಚ್ಚುಗೆ ಗಳಿಸಿ, ಈಗಾಗಲೇ ನಾಮನಿರ್ದೇಶನಗೊಂಡಿರುವ ಸಿನಿಮಾಗಳು ಪ್ರಶಸ್ತಿಗಾಗಿ ಪೈಪೋಟಿಗೆ ಬೀಳಲಿವೆ.

 

2023ರಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಾಕಷ್ಟು ಸಿನಿಮಾಗಳಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಂಭ್ರಮದಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ‘ಓಪನ್‌ಹೈಮರ್’,’ಬಾರ್ಬಿ’, ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’, ‘ಪೂರ್ ಥಿಂಗ್ಸ್’, ‘ದಿ ಹೋಲ್ಡ್‌ಒವರ್ಸ್’ ಅಂತಹ ಸಿನಿಮಾಗಳು ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆಗಿವೆ. ಹೀಗಾಗಿ ಈ ಬಾರಿ ಪೈಪೋಟಿ ದೊಡ್ಡದಿರುತ್ತೆ. ಮಾರ್ಚ್ 10 ರ ರಾತ್ರಿ ಪ್ರಶಸ್ತಿ ಸಮಾರಂಭ ಆರಂಭ ಆಗಲಿದ್ದು, ಮಾರ್ಚ್ 11ರ ಬೆಳ್ಳಬೆಳಗ್ಗೆ 4.30ಕ್ಕೆ ಭಾರತದಲ್ಲಿ ಡಿಸ್ನಿ ಹಾಟ್‌ಸ್ಟಾರ್ ನೇರ ಪ್ರಸಾರ ಮಾಡಲಿದೆ.

ಆಸ್ಕರ್ ಪ್ರಶಸ್ತಿ ಗೆಲ್ಲಬೇಕು ಅನ್ನುವುದು ಎಲ್ಲಾ ಸಿನಿಮಾ ಮಂದಿಯ ಕನಸು. ವಿಶ್ವದ ಮೂಲೆ ಮೂಲೆಯಿಂದ ಈ ಪ್ರಶಸ್ತಿಗಾಗಿ ಪೈಪೋಟಿ ನಡೆಯುತ್ತೆ. ಹಾಲಿವುಡ್‌ ಸಿನಿಮಾಗಳೇ ಹೆಚ್ಚು ಸ್ಪರ್ಧೆವೊಡ್ಡಿದರೂ, ವಿಶ್ವದ ಬೇರೆ ಕಡೆಗಳಿಂದ ಬರುವ ಸಿನಿಮಾಗಳು ಪ್ರಬಲವಾಗಿ ಪೈಪೋಟಿವೊಡ್ಡುತ್ತವೆ. 2024ನಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲಬಹುದಾದ ಸಿನಿಮಾಗಳ್ಯಾವುವು ಅನ್ನೋದನ್ನು ಈಗಾಗಲೇ ಲೆಕ್ಕ ಹಾಕಲಾಗುತ್ತಿದೆ. ಸದ್ಯ ಪ್ರಶಸ್ತಿ ಗೆಲ್ಲಬಹುದಾದ ಪಟ್ಟಿ ಇಲ್ಲಿದೆ.

96ನೇ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಬಹುದಾದ ಸಂಭಾನೀಯ ಪಟ್ಟಿ

 

ಅತ್ಯುತ್ತಮ ಸಿನಿಮಾ

 

ಅಮೆರಿಕನ್ ಫಿಕ್ಷನ್

ಅನಾಟಮಿ ಆಫ್ ಎ ಫಾಲ್

ಬಾರ್ಬಿ

ದಿ ಹೋಲ್ಡ್‌ಒವರ್ಸ್

ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ಮಾಸ್ಟ್ರೊ

ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಪೋರ್‌ ಥಿಂಗ್ಸ್

ದಿ ಜೋನ್ ಆಫ್ ಇಂಟರೆಸ್ಟ್

ಅತ್ಯುತ್ತಮ ನಿರ್ದೇಶಕ

ಜೋನಥನ್ ಗ್ಲೆಜರ್ ದಿ ಜೋನ್ ಆಫ್ ಇಂಟ್ರೆಸ್ಟ್

ಯೊರ್ಗೊಸ್ ಲ್ಯಾಂತಿಮೊಸ್ ಪೂರ್ ಥಿಂಗ್ಸ್

ಕ್ರಿಸ್ಟೊಫರ್ ನೋಲನ್ ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಮಾರ್ಟಿನ್ ಸ್ಕಾರ್ಸೆಸೆ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ಜಸ್ಟಿನ್ ಟ್ರೈಟ್ ಅನಾಟಮಿ ಆಫ್ ಎ ಫಾಲ್

ಅತ್ಯುತ್ತಮ ನಟಿ

ಆನೆಟ್ ಬೆನಿಂಗ್ ನ್ಯಾಡ್

ಲಿಲಿ ಗ್ಲಾಡ್‌ಸ್ಟೋನ್ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (ಸಂಭಾವನೀಯ ಗೆಲುವು)

ಸಾಂಡ್ರಾ ಹೂಲ್ಲರ್ ಅನಾಟಮಿ ಆಫ್ ಎ ಫಾಲ್

ಕ್ಯಾರಿ ಮುಲ್ಲಿಗನ್ ಮಾಸ್ಟ್ರೊ

ಎಮ್ಮ ಸ್ಟೋನ್ ಪೂರ್ ಥಿಂಗ್ಸ್

ಅತ್ಯುತ್ತಮ ನಟ

ಬ್ರ್ಯಾಡ್ಲಿ ಕೂಪರ್ ಮಾಸ್ಟ್ರೋ

ಕೋಲ್ಮನ್ ಡೊಮಿನಿಗೊ ರಸ್ಟಿನ್

ಪಾಲ್ ಗಿಯಾಮಟ್ಟಿ ದಿ ಹೋಲ್ಡವರ್ಸ್

ಸಿಲಿಯನ್ ಮರ್ಫಿ ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಜೆಫ್ರಿ ರೈಟ್ ಅಮೆರಿಕನ್ ಫಿಕ್ಷನ್

ಅತ್ಯುತ್ತಮ ಪೋಷಕ ನಟಿ

ಎಮಿಲಿ ಬ್ಲಂಟ್ ಓಪನ್‌ಹೈಮರ್

ಡೇನಿಯಲ್ ಬ್ರೂಕ್ಸ್ ದಿ ಕಲರ್ ಪರ್ಪಲ್

ಅಮೆರಿಕನ್ ಫರೆರಾ ಬಾರ್ಬಿ

ಜೋಡಿ ಫಾಸ್ಟರ್ ನ್ಯಾದ್

ಡೇವಿನ್ ಜಾಯ್ ರಾಂಡೋಲ್ಫ್ ದಿ ಹೋಲ್ಡವರ್ಸ್ (ಸಂಭಾವನೀಯ ಗೆಲುವು)

ಅತ್ಯುತ್ತಮ ಪೋಷಕ ನಟ

ಸ್ಟೆರ್ಲಿಂಗ್ ಕೆ ಬ್ರೌನ್, ಅಮೆರಿಕನ್ ಫಿಕ್ಷನ್

ರಾಬರ್ಟ್ ದಿ ನಿರೊ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ರಾಬರ್ಟ್ ಡೌನಿ ಜೂ., ಓಪನ್‌ಹೈಮರ್ (ಸಂಭಾವನೀಯ ಗೆಲುವು)

ರಯಾನ್ ಗೊಸ್ಲಿಂಗ್, ಬಾರ್ಬಿ

ಮಾರ್ಕ್ ರುಫಲೋ, ಪೂರ್ ಥಿಂಗ್ಸ್

ಅತ್ಯುತ್ತಮ ಚಿತ್ರಕಥೆ (ORIGINAL)

ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ, ಅನಾಟಮಿ ಅಫ್ ಎ ಫಾಲ್ (ಸಂಭಾವನೀಯ ಗೆಲುವು)

ಡೇವಿಡ್ ಹೆಮಿಂಗ್ಸನ್, ದಿ ಹೋಲ್ಡ್‌ಒವರ್

ಬ್ರಾಡ್ಲಿ ಕೂಪರ್ ಮತ್ತು ಜೋಶ್ ಸಿಂಗರ್, ಮಾಸ್ಟ್ರೊ

ಸ್ಯಾಮಿ ಬರ್ಚ್, ಮೇ ಡಿಸೆಂಬರ್

ಸೆಲೀನ್ ಸಾಂಗ್, ಪಾಸ್ಟ್ ಲೈವ್ಸ್

ಅತ್ಯುತ್ತಮ ಚಿತ್ರಕಥೆ (ADAPTED)

ಕಾರ್ಡ್ ಜೆಫರ್ಸನ್, ಅಮೆರಿಕನ್ ಫಿಕ್ಷನ್ (ಸಂಭಾವನೀಯ ಗೆಲುವು)

ಗ್ರೆಟಾ ಗೆರ್ವಿಗ್ ಮತ್ತು ನೋವಾ ಬಾಂಬಾಚ್, ಬಾರ್ಬಿ

ಟೋನಿ ಮೆಕ್‌ನಮಾರಾ, ಪೂರ್ ಥಿಂಗ್ಸ್

ಕ್ರಿಸ್ಟೋಫರ್ ನೋಲನ್, ಓಪನ್‌ಹೈಮರ್

ಜೋನಾಥನ್ ಗ್ಲೇಜರ್, ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ

ಅಯೋ ಕ್ಯಾಪಿಟಾನೊ

ಪರ್ಫೆಕ್ಟ್ ಡೇಸ್

ಸೊಸೈಟಿ ಆಫ್ ದಿ ಸ್ನೋ

ದಿ ಟೀಚರ್ಸ್ ಲಾಂಜ್

ದಿ ಜೋನ್ ಆಫ್ ಇಂಟ್ರೆಸ್ಟ್ (ಸಂಭಾವನೀಯ ಗೆಲುವು)

ಅತ್ಯುತ್ತಮ ಅನಿಮೆಟೆಡ್ ಸಿನಿಮಾ

ದಿ ಬಾಯ್ ಅಂಡ್ ದಿ ಹೆರಾನ್

ಎಲಿಮೆಂಟಲ್

ನಿಮೋನಾ

ರೋಬೋಟ್ ಡ್ರೀಮ್ಸ್

ಸ್ಪೈಡರ್ ಮ್ಯಾನ್: ಎಕ್ರಾಸ್ ದಿ ಸ್ಪೈಡರ್ ವರ್ಸ್ (ಸಂಭಾವನೀಯ ಗೆಲುವು)

ಅತ್ಯುತ್ತಮ ಡಾಕ್ಯೂಮೆಂಟರಿ

ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್

ದಿ ಎಟರ್ನಲ್ ಮೆಮೊರಿ

“ಫೋರ್ ಡಾಟರ್ಸ್”

ಟು ಕಿಲ್ ಎ ಟೈಗರ್

20 ಡೇಸ್ ಇನ್ ಮರಿಯುಪೋಲ್‌ (ಸಂಭಾವನೀಯ ಗೆಲುವು)

ಅತ್ಯುತ್ತಮ ಛಾಯಾಗ್ರಹಣ

ಎಲ್ ಕಾಂಡೆ

ಕಿಲ್ಲರ್ಸ್ ಅಫ್ ದಿ ಫ್ಲವರ್ ಮೂನ್

ಮಾಸ್ಟ್ರೋ

ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಪೂರ್ ಥಿಂಗ್ಸ್

ಅತ್ಯುತ್ತಮ ಎಡಿಟಿಂಗ್

ಅನಾಟಮಿ ಆಫ್ ಎ ಫಾಲ್

ದಿ ಹೋಲ್ಡ್‌ಓವರ್ಸ್

ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಪೂರ್ ಥಿಂಗ್ಸ್

ಅತ್ಯುತ್ತಮ ವಸ್ತ್ರ ವಿನ್ಯಾಸ

ಬಾರ್ಬಿ (ಸಂಭಾವನೀಯ ಗೆಲುವು)

ಕಿಲ್ಲರ್ ಆಫ್ ದಿ ಫ್ಲವರ್ ಮೂನ್

ನೆಪೋಲಿಯನ್

ಓಪನ್‌ಹೈಮರ್

ಪೂರ್ ಥಿಂಗ್ಸ್

ಅತ್ಯುತ್ತಮ ಹೇರ್ & ಮೇಕಪ್

ಗೊಲ್ಡಾ

ಮಾಸ್ಟ್ರೋ (ಸಂಭಾವನೀಯ ಗೆಲುವು)

ಓಪನ್‌ಹೈಮರ್

ಪೂರ್ ಥಿಂಗ್ಸ್

ಸೊಸೈಟಿ ಆಫ್ ದಿ ಸ್ನೋ

ಅತ್ಯುತ್ತಮ ಸೌಂಡ್

ದಿ ಕ್ರಿಯೇಟರ್

ಮಾಸ್ಟ್ರೊ

ಮಿಷನ್ ಇಂಪಾಸಿಬಲ್- ಡೆಡ್ ರೆಕೊನಿಂಗ್ ಪಾರ್ಟ 1

ಓಪನ್‌ಹೈಮರ್ (ಸಂಭಾವನೀಯ ಗೆಲುವು)

ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ವಿಜ್ಯುವಲ್ ಎಫೆಕ್ಟ್

ದಿ ಕ್ರಿಯೇಟರ್ (ಸಂಭಾವನೀಯ ಗೆಲುವು)

ಗೋಡ್ಜಿಲ್ಲಾ ಮೈನಸ್ ಒನ್

ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ Vol. 3

ಮಿಷನ್ ಇಂಪಾಸಿಬಲ್- ಡೆಡ್ ರೆಕೊನಿಂಗ್ ಪಾರ್ಟ 1

ನೆಪೊಲಿಯನ್

ಬೆಸ್ಟ್ ಪ್ರೊಡಕ್ಷನ್ ಡಿಸೈನ್

ಬಾರ್ಬಿ

ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ನೆಪೋಲಿಯನ್

ಓಪನ್‌ಹೈಮರ್

ಪೂರ್ ಥಿಂಗ್ಸ್ (ಸಂಭಾವನೀಯ ಗೆಲುವು)

ಅತ್ಯುತ್ತಮ ಸಾಂಗ್ (ORIGINAL)

“ವಾಟ್ ವಾಸ್ ಐ ಮೇಡ್ ಫಾರ್?”, ಬಿಲ್ಲಿ ಎಲಿಶ್ ಮತ್ತು ಫಿನ್ನಿಯಾಸ್, ‘ಬಾರ್ಬಿ’

“ಐಯಾಮ್ ಜಸ್ಟ್ ಕೆನ್” , ಮಾರ್ಕ್ ರಾನ್ಸನ್ ಮತ್ತು ಆಂಡ್ರ್ಯೂ ವ್ಯಾಟ್, ‘ಬಾರ್ಬಿ’ (ಸಂಭಾವನೀಯ ಗೆಲುವು)

“ದಿ ಫೈಯರ್ ಇನ್‌ಸೈಡ್”,ಡಯೇನ್ ವಾರೆನ್, ‘ಫ್ಲಮಿನ್ ಹಾಟ್’

“ಇಟ್ ನೆವೆರ್ ವೆಂಟ್ ಅವೇ”, ಜಾನ್ ಬ್ಯಾಟಿಸ್ಟ್, ‘ಅಮೆರಿಕನ್ ಸಿಂಫನಿ’

“ವಹ್ಜಾಝೆ (ಎ ಸಾಂಗ್ ಫಾರ್ ಮೈ ಪೀಪಲ್”, ಒಸಾಜ್ ಟ್ರೈಬಲ್ ಸಿಂಗರ್ಸ್ “ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್”

ಅತ್ಯುತ್ತಮ ಒರಿಜಿನಲ್ ಸ್ಕೋರ್

ಅಮೆರಿಕನ್ ಫಿಕ್ಷನ್

ಇಂಡಿಯಾನ ಜೋನ್ಸ್ ಅಂಡ್ ದಿ ಡಯಲ್ ಆಫ್ ಡೆಸ್ಟಿನಿ

ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್

ಓಪನ್‌ಹೈಮರ್ (ಸಂಭಾವನೀಯ ಗೆಲುವು)

ಪೂರ್ ಥಿಂಗ್ಸ್

WhatsApp Group Join Now
Telegram Group Join Now
Back to top button