ಲೋಕಸಭಾ ಚುನಾವಣೆಗೆ ‘ಮುಹೂರ್ತ’ ಫಿಕ್ಸ್‌! ಇಲ್ಲಿದೆ ವೈರಲ್‌ ಸುದ್ದಿಯ ಅಸಲಿತ್ತು!

WhatsApp Group Join Now
Telegram Group Join Now

ವದೆಹಲಿ: 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಗೆ ಸಂಬಂಧಿಸಿದಂತೆ ನಕಲಿ ವಾಟ್ಸಾಪ್ ಸಂದೇಶವು ಚುನಾವಣಾ ಆಯೋಗದಿಂದ ಬಂದಿದೆ ಎಂದು ಸುಳ್ಳು ಹೇಳಿಕೊಂಡು ಹರಿದಾಡುತ್ತಿದೆ ಎಂದು ಭಾರತದ ಚುನಾವಣಾ ಆಯೋಗ ಶನಿವಾರ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಚುನಾವಣಾ ಆಯೋಗ, “#LokSabhaElections2024 ವೇಳಾಪಟ್ಟಿಗೆ ಸಂಬಂಧಿಸಿದಂತೆ ವಾಟ್ಸಾಪ್ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ ಇದು ನಕಲಿಯಾಗಿದೆ ಅಂತ ತಿಳಿಸಿದೆ.

WhatsApp Group Join Now
Telegram Group Join Now
Back to top button