Traveling Tips
-
Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನವರಿ 22 ರಂದು ಅಯೋದ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ನಡೆಯಲಿದೆ. ದೇಶದಾದ್ಯಂತ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ನೀವು ಸಹ ಅಯೋಧ್ಯೆಗೆ ಭೇಟಿ ನೀಡುವುದಾದರೆ, ಅಯೋಧ್ಯೆಯಲ್ಲಿರುವ ಪುರಾತನ ದೇವಾಲಯಗಳು, ಪ್ರಮುಖ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಬೆಂಗಳೂರಿನಿಂದ ಅಯೋಧ್ಯೆಗೆ ಹೋಗುವುದು ಹೇಗೆಂಬ ಮಾಹಿತಿ ಪಡೆದುಕೊಳ್ಳಲು ಈ ಲೇಖನವನ್ನು ಓದಿ. ಐತಿಹಾಸಿಕ ಸ್ಥಳ ಅಯೋಧ್ಯೆ ನಗರದಲ್ಲಿ ಜನವರಿ 22ರಂದು ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನ ನಡೆಯಲಿದೆ. ಹೀಗಾಗಿ ಅಯೋಧ್ಯೆ ಹೆಚ್ಚು ಸುದ್ದಿಯಲ್ಲಿದೆ. ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ದಿನವನ್ನು…
Read More » -
Aranya Nest Homestay Aranya Nest wel comes U Lakeshore bliss……!
Aranya Nest Homestay Aranya Nest wel comes U Lakeshore bliss……! Come in as guest,leave as family Approved by Dep of tourism, Govt of Karnatakaz “A Recipe has no soul. You, as the cook, must bring Soul To The Recipe as well as to the venue.” 995 Rs per head(1) Home stay Package includes 1) 2 Rooms with attach Bathrooms 2)…
Read More » -
ಕಚ್ಚಾ ತೈಲ ದರ ಭಾರಿ ಇಳಿಕೆ: ಪೆಟ್ರೋಲ್ 11 ರೂ., ಡೀಸೆಲ್ 6 ರೂ. ಕಡಿತ ಸಾಧ್ಯತೆ
ನವದೆಹಲಿ: ಕಚ್ಚಾ ತೈಲ ದರ ಭಾರಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರತಿ ಲೀ. ಪೆಟ್ರೋಲ್ ನಿಂದ 11 ರೂ., ಡೀಸೆಲ್ ನಿಂದ 6 ರೂಪಾಯಿ ಉಳಿತಾಯವಾಗುತ್ತಿದ್ದು, ದರ ಕಡಿತ ಮಾಡುವ ಸಾಧ್ಯತೆ ಇದೆ. ಜಾಗತಿಕ ಬೆಳವಣಿಗೆಗಳ ಆಧರಿಸಿ ಕಚ್ಚಾ ತೈಲ ಬೇಡಿಕೆ ಕುಸಿತ ಕಂಡಿರುವುದರಿಂದ ದರ ಕೂಡ ಕಡಿಮೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ರೂ., ಡೀಸೆಲ್ ಮೇಲೆ 6 ರೂಪಾಯಿ ಭರ್ಜರಿ ಲಾಭ ಸಿಗುತ್ತಿದೆ. ಕಳೆದ ಹಲವು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ತೈಲ ಕಂಪನಿಗಳು ಬೊಕ್ಕಸ ತುಂಬಿಸಿಕೊಂಡಿವೆ.…
Read More » -
ಇನ್ನು ಮುಂದೆ ಟೋಲ್ನಲ್ಲಿ ನಿಂತು ಹಣ ಕಟ್ಟುವಂತಿಲ್ಲ: ನಿತಿನ್ ಗಡ್ಕರಿ ಕೊಟ್ರು ಸಿಹಿಸುದ್ದಿ
ನವದೆಹಲಿ, ಡಿಸೆಂಬರ್ 25: ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಹನ ಸವಾರರಿಗೆ ಹೊಸ ವರ್ಷಕ್ಕೂ ಮುಂಚೆ ಶುಭ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ವಾಹನ ಸವಾರರು ಹೆದ್ದಾರಿಗಳಲ್ಲಿ ಬರುವ ಟೋಲ್ಗಳಲ್ಲಿ ಹಣ, ಇಲ್ಲವೇ ಫಾಸ್ಟ್ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆ ಸಂಗ್ರಹಕ್ಕೆ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆ ತರುವುದಾಗಿ ತಿಳಿಸಿದ್ದಾರೆ. ಮುಂದಿನ ವರ್ಷ ಮಾರ್ಚ್ನಿಂದ ಟೋಲ್ ಪ್ಲಾಜಾಗಳಲ್ಲಿ ಜಿಪಿಎಸ್ ಮೂಲಕ ಟೋಲ್…
Read More »