ದಿನಾಂಕ 28.01.24 ಇದೇ ರವಿವಾರ ದಿನ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ 19 ಬಗೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿಯ ವತಿಯಿಂದ ಹಾಗೂ ಕರ್ನಾಟಕ ರಾಜ್ಯ ಇಂಧಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ರಿ. ಶಾಖೆ ರಾಮದುರ್ಗ ಸಂಘದ ಸಹಯೋಗದಲ್ಲಿ ದಿನಾಂಕ 28.01.24 ಇದೇ ರವಿವಾರ ದಿನ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ 19 ಬಗೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರಣ ಎಲ್ಲ ಕಾರ್ಮಿಕರು ಈ ಶಿಬಿರಕ್ಕೆ ಬಂದು ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಮಿಕರಿಗೆ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಧನ್ಯವಾದಗಳು.

 

ದಿನಾಂಕ 28.01.24 ಇದೇ ರವಿವಾರ ದಿನ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ 19 ಬಗೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

 

ಸ್ಥಳ : ಸಂಘದ ಕಚೇರಿ ಗಾಂಧಿನಗರ ರಾಮದುರ್ಗ
ಸಮಯ : ಬೆಳಗ್ಗೆ 1೦ ಗಂಟೆಯಿಂದ ಸಂಜೆ 6 ಗಂಟೆ

*ಶ್ರೀ ಗಣೇಶ ವಾಯ್ ದೊಡಮನಿ*
*ತಾಲೂಕಾ ಅಧ್ಯಕ್ಷರು ಹಾಗೂ ಕಾರ್ಮಿಕ ಮುಖಂಡರು*
ಹಾಗೂ
*ಶ್ರೀ ಕಾಂತೇಶ ಪ ರಾಯಭಾಗ*
*ತಾಲೂಕಾ ಕಾರ್ಯದರ್ಶಿಗಳು*
ಕರ್ನಾಟಕ ರಾಜ್ಯ ಇಂಧಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ರಿ. ಶಾಖೆ ರಾಮದುರ್ಗ

 

WhatsApp Group Join Now
Telegram Group Join Now
Back to top button